Vivo new flying camara | ಒಳ್ಳೆಯ ಡ್ರೋನ್ 
ಕ್ಯಾಮೆರಾ ಫೋನ್ ಇದೀಗ ಬಿಡುಗಡೆ |





ಈ ಮುಂದುವರೆಯುತ್ತಿರುವ ಜಗದಲ್ಲಿ ಈಗ ವಿವೋ (vivo) ಕಂಪನಿ ಅವರು ಒಂದು ಹೊಸ ಸಿಹಿ
ಸುದ್ದಿಯನ್ನು ತಂದಿದ್ದಾರೆ ಅದು ಏನು ಅಂದರೆ ಅದೇ 
Vivo ಅವರು ಒಂದು ಹೊಸ ಫೋನ್ ಬಿಡುಗಡೆ 
ಮಾಡಿದ್ದಾರೆ ಅದೇ vivo flying camara phone



ಇದು ಫೋನ್ ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ
Flying camara phone ಬಿಡುಗಡೆ ಮಾಡಿದ ಮೊದಲ ಕೀರ್ತಿ vivo ಕಂಪನಿಗೆ ಸೇರುತ್ತದೆ ಹೌದು 
ಇದು ತುಂಬಾ ಚೆನ್ನಾಗಿತ್ತು ಮೊಬೈಲ್ ಫೋನ್ ಗಳಲ್ಲಿ 
ಇದು ಕೂಡ ಒಂದಾಗಿದೆ ಬನ್ನಿ ಇವಾಗ ಇದರ ವಿಶೇಷತೆ ಏನು ಅಂತ ತಿಲ್ಕೊಳ್ಳೋಣ 



ಇದು ಒಂದು ರೀತಿಯಲ್ಲಿ ಸಿಸಿ ಕ್ಯಾಮೆರಾ ತರ ಕೆಲಸ ಮಾಡುತ್ತೆ ಇದನ್ನ ಗಾಳಿಯಲ್ಲಿ ಕೂಡ ಇವಾಗ ಫೋಟೋ ಅನ್ನು ಕ್ಲಿಕ್ ಮಾಡಬಹುದಾಗಿದೆ ಇದು ಅದಕ್ಕಾಗಿ ಡ್ರೋನ್ ಕ್ಯಾಮೆರಾ ಫೋನ್ ಎಂದೇ ಪ್ರಸಿದ್ದಿಯಾಗಿದೆ 



RAM :-  ಈ ಒಂದು ಫೋನ್ 12 GB RAM ಅನ್ನು ಹೊಂದಿದ್ದು ಇದು ಯಾವುದೇ ಗೇಮ್ ಅನ್ನು ತುಂಬಾ ಸುಲಭವಾಗಿ ಆಡಬಹುದಆಗಿದೆ ಏಕೆಂದರೆ ಇದು ತುಂಬಾ ಚೆನ್ನಾಗಿರುವ ram ಅನ್ನು ಹೊಂದಿದೆ



Camara :- ಇದು ಒಂದು ಹೊಳ್ಳೆ ಕ್ವಾಲಿಟಿ ಕ್ಯಾಮೆರಾ ಅನ್ನು ಹೊಂದಿದೆ ಇದೆ 200 MP ಕ್ಯಾಮೆರಾ ಅನ್ನು ಒಂದಿದೆ 50 MP wide ಕ್ಯಾಮೆರಾ ಮತ್ತು 30 MP 
Front camera ಅನ್ನು ಹೊಂದಿದೆ 



Storage :-  ಇದು 512 GB memory ಅನ್ನು ಹೊಂದಿದೆ ಇದಕ್ಕೆ 1 TB expendeble memory ಕೂಡ ಆಕಬಹುದಾಗಿದೆ ಅದು ತುಂಬಾ ಚನ್ನಾಗಿದೆ



ಈ flying ಕ್ಯಾಮೆರಾ ಇದು 1000 ಮೀಟರ್ ಗಳ ವರ್ಗು ಮೇಲೆ ಹೋಗುತ್ತದೆ ಇದರಲ್ಲಿ ನಾವು ಫೋಟೋ ಕ್ಲಿಕ್ ಮಾಡಬಹುದು ಮತ್ತೆ 1440 P ಅಂದ್ರೆ high resulution ವಿಡಿಯೋ ಕೂಡ ಮಾಡಬಹುದು



ಒಟ್ಟಾರೆಯಾಗಿ ಈ ಫೋನ್ ತುಂಬಾ ದುಬಾರಿಯಾಗಿದೆ ಮತ್ತು ಪ್ರಪಂಚದಲ್ಲೇ ಮೊಟ್ಟ ಮೊದಲ 200 MP 
ಹೊಂದಿದ flying ಡ್ರೋನ್ ಕ್ಯಾಮೆರಾ ಇದಾಗಿದೆ 



ಈ ಮೊಬೈಲ್ ಅನ್ನು ಇದೆ ನವೆಂಬರ್ 29 ರಂದು 
ಬಿಡುಗಡೆ ಮಾಡುತ್ತೇವೆ ಎಂದು vivo ಕಂಪನಿಯ 
ಮಾಲೀಕ ಹೇಳಿದ್ದಾರೆ ಹಾಗಾದರೆ ಇದರ ಬೆಲೆ ಎಸ್ಟು ಎಂದು ತಿಳಿದುಕೊಳ್ಳಲು ಫಾಲೋ ಮಾಡಿ