ಕಾಂಗ್ರೆಸ್ ಪಕ್ಷ ನೀಡಿದ 5 ಗ್ಯಾರಂಟಿಗಳು
1. ಗೃಹ ಜ್ಯೋತಿ
2. ಉಚಿತ ಬಸ್
3. 10 ಕೆಜಿ ಅಕ್ಕಿ
4. ಗೃಹಲಕ್ಷ್ಮಿ
5. ಯುವನಿಧಿ
ಕಾಂಗ್ರೆಸ್ ಈ 5 ಗ್ಯಾರಂಟಿ ಗಳನ್ನು ನೀಡಿತ್ತು
ಹಾಗೆಯೇ ಇದರಲ್ಲಿ ಈಗಾಗಲೇ 3 ಯೋಜನೆಗಳನ್ನು
ಜಾರಿಗೆ ತಂದಿದ್ದಾರೆ
ನಾವೆಲ್ಲರೂ ಹಂದುಕೊಂದ ಹಾಗೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ನಾವು ಎಲ್ಲರೂ ಪ್ರೀ ಆಗೀ
5 ಗ್ಯಾರಂಟಿ ಕೊಡುತ್ತೇವೆ ಎಂದು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು ಹೇಳಿದ್ದರು ಅಂದಾಗೆ ಅವರು
ತಮ್ಮ ಕ್ಯಾಬಿನೆಟ್ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ
ಅವುಗಳನ್ನು ಜಾರಿಗೆ ತರಲು ನಿರ್ಧರಿಸಿದರು
ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾದ ದಿನಾಂಕ
ಗೃಹಲಕ್ಷ್ಮಿ ಯೋಜನೆಯನ್ನು 19-7-2023 ರಂದು ಜಾರಿಗೆ ತರಲಾಯಿತು
ಗೃಹಲಕ್ಷ್ಮಿ ಯೋಜನೆಯ ನಿಯಮಗಳು
1. ರೇಶನ್ ಕಾರ್ಡ್ ಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್
2. ಬ್ಯಾಂಕ್ ಗೆ ಲಿಂಕಾಗಿರುವ ಆಧಾರ್ ಕಾರ್ಡ್
3. ಮೊಬೈಲ್ ನಂಬರ್
ಹೊಸದಾಗಿ ಬಂದಿರುವಂತ ಹಣಕಾಸು ಇಲಾಖೆಯ ಸೂಚನೆಗಳು
ಈಗ ಮನೆಯ ಯಜಮಾನಿಗೆ 2000 ರೂಪಾಯಿ
ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕಾದರೆ
ಹಣಕಾಸು ಇಲಾಖೆಯು ಏನೆಲ್ಲಾ ಹೊಸ ನಿಯಮಗಳನ್ನು ತಂದಿದೆ ಅಂತ ನೋಡೋಣ ಬನ್ನಿ
1. ಮನೆಯ ಯಜಮಾನಿ ಹೆಸರಿನಲ್ಲಿ 5 ಎಕ್ಕರೆ ಗಿಂತ ಹೆಚ್ಚಿನ ವ್ಯವಸಾಯ ಭೂಮಿ ಇರಬಾರದು
2. ಯಾವದೇ income tax ಕಟ್ಟುವಂತಿಲ್ಲ
3. ಕುಟುಂಬದ ಆರ್ಥಿಕ ವರಮಾನವು 2 ಲಕ್ಷಕ್ಕಿಂತ
ಮೀರಿರಬಾರದು
4. ಮನೆಯ ಯಜಮಾನಿ ಯಾವುದೇ ಪಿಂಚಣಿ ಅನ್ನು ತೆಗೆದುಕೊಳ್ಳುತ್ತಿರಿಲ್ಲ
5. ಮನೆಯಲ್ಲಿ ಯಾರೂ ಕೂಡ ಸರ್ಕಾರಿ ನೌಕರಿ ಮಾಡಬಾರದು
6. ಅಂಗನವಾಡಿ ಕಾರ್ಯಕರ್ತರಿಗೂ ಈ ಯೋಜನೆಯು ಅನ್ವಯಿಸುವುದಿಲ್ಲ
ಇದಾಗಿತ್ತು ಇವತ್ತಿನ ಸುದ್ದಿ
ಮತ್ತಷ್ಟು ಸುದ್ದಿಗಾಗಿ ಫಾಲೋ ಮಾಡಿ
ಜೈ ಕರ್ನಾಟಕ ಮಾತೆ 🙏
2 Comments
Good information
ReplyDeleteGood content
ReplyDelete